ಸೂಫಿ ಸಾಧಕ ಜಲಾಲುದ್ದಿನ್ ರೂಮಿಯ ರಚನೆಯೊಂದರಲ್ಲಿ ಬರುವ ಪ್ರಶ್ನೋತ್ತರ ಹೀಗಿದೆ.... ಯಾವುದು ವಿಷ ? ಭಯ ಯಾವುದು? ಹೊಟ್ಟೆಕಿಚ್ಚು ಎಂದರೆ.... ಕೋಪ ಬರುವುದು ಹೇಗೆ? ದ್ವೇಷ ಹೇಗೆ ಉಂಟಾಗುತ್ತದೆ? ಜೀವನದ ಸಾರ್ಥಕತೆ (ಸಂಗ್ರಹ ಮತ್ತು ಅನುವಾದ : ಅಲಾವಿಕಾ)
ಚಾಣಕ್ಯ ನೀತಿ ಮತ್ತು ಸೂತ್ರಗಳು ತಿಳಿವಿನ ಗಣಿಗಳು. ಅವು ಕೇವಲ ರಾಜಕಾರಣ ಅರ್ಥಶಾಸ್ತ್ರ ಮತ್ತು ಆಡಳಿತಕ್ಕೆ ಸೀಮಿತವಲ್ಲ, ಅವನ್ನು ನಮ್ಮ ದೈನಂದಿನ ಬದುಕಿಗೂ ಅನ್ವಯಿಸಿಕೊಳ್ಳಬಹುದು.
ಮೂಲ: ಗೇಬ್ರಿಯಲ್ ಮಾರ್ಕ್ವೆಜ್ | ಕನ್ನಡಕ್ಕೆ : ಚಿದಂಬರ ನರೇಂದ್ರ 2 3 4 5 6 7 8 9 10
Read all of the posts by ಅರಳಿ ಮರ on ಅರಳಿಮರ
ಹತ್ತೊಂಬತ್ತನೆಯ ಶತಮಾನದಲ್ಲಿ ಆಗಿಹೋದ ಚಿಂತಕ, ಕಥೆಗಾರ ಫ್ಯೊದೊರ್ ದಾಸ್ತೋವೆಸ್ಕಿಯ ತಿಳಿವಿಸ ಸಾಗರದಿಂದ ಒಂದು ಬೊಗಸೆ ಹೊಳಹು, ನಿಮಗಾಗಿ... | ಕನ್ನಡಕ್ಕೆ : ಚಿದಂಬರ ನರೇಂದ್ರ 1 2 3 4 5
Thought of the week.
ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ, ನಮ್ಮ ಶರಣಪರಂಪರೆ ಕಾಯಕದ ಕುರಿತು ಹೇಳಿರುವ ಕೆಲವು ಪ್ರಸಿದ್ಧ ವಚನಗಳನ್ನು ನೋಡೋಣ.... ದುಡಿದುಣ್ಣುವುದು ಮನುಷ್ಯ ಸಹಜ ಧರ್ಮ. ಆಹಾರ ದಕ್ಕಿಸಿಕೊಂಡ ಮಾತ್ರಕ್ಕೆ ಮನುಷ್ಯನ ಜವಾಬ್ದಾರಿ ಮುಗಿಯುವುದಿಲ್ಲ. ದುಡಿಮೆ ಮನುಷ್ಯನಿಗೆ ಸ್ವಾಭಿಮಾನವನ್ನೂ ಆತ್ಮವಿಶ್ವಾಸವನ್ನೂ ಜವಾಬ್ದಾರಿಯನ್ನೂ ಗಳಿಕೆ ಹಂಚಿಕೊಳ್ಳುವ - ದಾಸೋಹ ನಡೆಸುವ ಅವಕಾಶವನ್ನೂ ನೀಡುತ್ತದೆ. ಕಾಯಕನಿಷ್ಠೆ ಬದುಕನ್ನು ಸಮತೋಲನದಲ್ಲಿ ಇರಿಸುತ್ತದೆ. ಕಾಯಕದಲ್ಲಿ ತೊಡಗಿದವರು ತಪ್ಪು ಕಾರ್ಯಗಳನ್ನು ಮಾಡುವ ಪ್ರಮೇಯವೇ ಬರುವುದಿಲ್ಲ! ಹಾಗೆಂದೇ ಶರಣ ಪರಂಪರೆ ಕಾಯಕಕ್ಕೆ ಇನ್ನಿಲ್ಲದ ಮಹತ್ವ ನೀಡಿದ್ದು. ಮಹಾ ಶರಣ ಬಸವಣ್ಣ…
ಖಲೀಲ್ ಜಿಬ್ರಾನನ sand and foam ಕೃತಿಯ ಪದ್ಯಗಳನ್ನು ಹಲವು ಗುಚ್ಛಗಳಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ...
ದಿನದ ಶುಭಾರಂಭಕ್ಕೆ ಭಗವದ್ಗೀತೆ ಮತ್ತು ಭಾಗವತದ ಐದು ಸದ್ವಿಚಾರಗಳು... 1 2 3 4 5
Posts about featured written by ಅರಳಿ ಮರ
"ಉರುವಲನ್ನು ಹಾಕದೆ ಇದ್ದರೆ ಬೆಂಕಿ ಹೊತ್ತುರಿಯಬಲ್ಲದೆ? ಇಲ್ಲವಲ್ಲ!? ಹಾಗೆಯೇ.... ಚಿಂತೆಗಳನ್ನು ಉಣಿಸದೆ ಹೋದರೆ, ಮನಸ್ಸು ಕೂಡಾ ವಿಚಲಿತವಾಗುವುದಿಲ್ಲ" ಅನ್ನುತ್ತಾಳೆ ಉಪನಿಷತ್ಕಾರಿಣಿ ಮೈತ್ರೇಯಿ ~ ಅಪ್ರಮೇಯ ಯಥಾ ನಿರಿಂಧನಃ ವಹ್ನಿಃ ಸ್ವಯೋನೌ ಉಪಶಾಮ್ಯತಿ | ತಥಾ ವೃತ್ತಿಕ್ಷಯಾತ್ ಚಿತ್ತಮ್ ಸ್ವಯೋನೌ ಉಪಶಾಮ್ಯತಿ || ಮೈತ್ರೇಯಿ ಉಪನಿಷತ್ : 3 || ಅರ್ಥ: ಕಟ್ಟಿಗೆಯನ್ನು ಒಟ್ಟದೆ ಇರುವಾಗ ಅಗ್ನಿಯು ಹೇಗೆ ತನ್ನ ಸ್ಥಾನದಲ್ಲಿಯೇ ಶಾಂತವಾಗುವುದೋ; ಹಾಗೆಯೇ, ಯಾವುದೇ ಉಣಿಸನ್ನು (ಆಲೋಚನೆಗಳನ್ನು) ಒದಗಿಸದೆ ಹೋದರೆ ಚಿತ್ತವು ತನ್ನ ಸ್ಥಾನದಲ್ಲಿ ಶಾಂತವಾಗುತ್ತದೆ. ಭಾವಾರ್ಥ: ಯಾವುದೇ ಸಂಗತಿಯಾದರೂ…