News just the way you love it…
Democrats call memo of controversial phone call ‘a smoking gun’ as the president’s impeachment looms
Pakistans playbook against India has begun to unwind. Pulwama is the first manifestation of that change.
ನಮಸ್ತೆ ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವಂತೆ ಇತ್ತೀಚಿಗೆ ಭಾರತದಲ್ಲಿ ರೈತರು ಅತಿದೊಡ್ಡ ಪ್ರತಿಭಟನೆ ಮಾಡ್ತಾಇದ್ದಾರೆ ಯಾಕಂದ್ರೆ ಅದು ಇತ್ತೀಚಿಗೆ ಮೋದಿ ಸರಕಾರ ಜಾರಿಗೆ ತಂದಿರುವ 3 ಹೊಸ ಕೃಷಿ ಕಾಯ್ದೆಗಳ ವಿರುದ್ಧ. ಆದ್ರೆ ಈ ಮೋದಿಜಿ ಸರಕಾರ ಜಾರಿಗೆ ತಂದಿರುವ ಈ ಕಾಯ್ದೆಗಳು ನಿಜವಾಗ್ಲೂ ರೈತ ವಿರೋಧಿನಾ ಅಥವಾ ಅಲ್ವಾ ಅಂತಾ ನಾವೂ ನೋಡೋಣ ಮತ್ತು ಅದರ ಸಾಧಕ ಬಾಧಕಗಳೇನು ಅಂತಾನು ತಿಳಿದುಕೊಳ್ಳಣ ಆದರೆ ಅದಕ್ಕಿಂತ ಮೊದಲು ನಮ್ಮ ದೇಶದ ರೈತರ ಸದ್ಯದ ಪರಿಸ್ಥಿತಿ ಏನು ಮತ್ತು ಅವರು ಎದುರಿಸುತ್ತಿರುವ ವಿವಿಧ ರೀತಿಯ ಸಮಸ್ಯೆಗಳೇನು ಎಂಬುದನ್ನು ನೋಡೋಣ. ಸ್ವಾತಂತ್ರ್ಯ ಪೂರ್ವಕ್ಕೂ ಮತ್ತು ನಂತರಕ್ಕೂ ನೋಡುವುದಾದರೆ ನಮ್ಮ ದೇಶದ ಶೇಕಡ 70 ಜನರು ಉದ್ಯೋಗಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದರು ಆದರೆ ಇವತ್ತಿನ ಪರಿಸ್ಥಿತಿನೇ ಬೇರೆಯಾಗಿದೆ. ಕೃಷಿಯನ್ನೇ ಉದ್ಯಮ ಮಾಡಿಕೊಂಡಿರುವ, ಜಮೀನಿಗೆ ಕಾಲನ್ನೇ ಇಡದಿರುವ ಎಷ್ಟೋ ದಲ್ಲಾಳಿಗಳು ಮತ್ತು ಕಂಪನಿಗಳ ಸ್ಥಿತಿ ಮಾತ್ರ ಲಾಭದಾಯಕವಾಗಿದೆ. ಹೀಗೆ ಕೃಷಿಯನ್ನೇ ಅವಲಂಬಿಸಿರುವ ಕೆಲವು ಉದ್ಯಮಗಳೆಂದರೆ, ಆಹಾರ ಉತ್ಪಾದನಾ ಘಟಕಗಳು, ಸೂಪರ್ ಮಾರ್ಕೆಟ್ಗಳು, ಕೃಷಿ ಯಂತ್ರೋಪಕರಣಗಳ ತಯಾರಿಕಾ ಕಾರ್ಖಾನೆಗಳು ಮತ್ತು ಹಾಲಿನ ಉತ್ಪನ್ನ ತಯಾರಿಕಾ ಘಟಕಗಳು....ಹೀಗೆ ಕೃಷಿ ಕೋಟ್ಯಂತರ ಜನರಿಗೆ ಬದುಕು ಕಲ್ಪಿಸಿದೆ ಆದರೆ ರೈತನ ಸ್ಥಿತಿ ಮಾತ್ರ ಶೋಚನೀಯ ಯಾಕಂದ್ರೆ ರೈತ ಬೆಳೆದು ಕೊಡುವ ಎಲ್ಲ ಪದಾರ್ಥಗಳ ಬೆಲೆ ಕಡಿಮೆ.ಆದರೆ ಅದನ್ನು ಬೆಳೆಯಲು ರೈತ ಖರೀದಿಸುವ ಪರಿಕರಗಳಾದ - ಯಂತ್ರೋಪಕರಣಗಳು, ಗೊಬ್ಬರ, ಕೀಟನಾಶಕ, ನೀರು, ವಿದ್ಯುಚ್ಛಕ್ತಿ ಎಲ್ಲದರ ಬೆಲೆಯೂ ಅಧಿಕ. ಇದಷ್ಟೇ ಅಲ್ಲದೆ ಇನ್ನು ರೈತರು ಎದುರಿಸುತ್ತಿರುವ ಸಮಸ್ಯೆಗಳೇನೆಂದರೆ, 1) ಸರಿಯಾದ ನೀರಿನ ವೆವಸ್ಥೆ ಇಲ್ಲದಿರುವುದು 2)ಕಳಪೆ ಗುಣಮಟ್ಟದ ಬೀಜಗಳು 3) ಆಧುನಿಕ ಕೃಷಿ ಪರಿಕರಗಳ ಕೊರತೆ 4) ನೀರಾವರಿ ವ್ಯೆವಸ್ಥೆ ಸರಿಯಾಗಿ ಇಲ್ಲದಿರುವುದು 5) ಮಾನ್ಸೂನ್ ಕೊರತೆ 6) ಸ್ಟೋರೇಜ್ ಸೌಲಭ್ಯಗಳ ಕೊರತೆ...etc ಸರ್ಕಾರಗಳು ಕೃಷಿಯನ್ನು ಉದ್ಯಮಗಳೆಂದು ಪರಿಗಣಿಸಿ ದುಡಿಮೆಗೆ ತಕ್ಕ ಲಾಭ ಕೊಡಿಸುವ ವ್ಯೆವಸ್ಥೆ ಮಾಡಬೇಕಾಗಿದೆ, ನಮ್ಮ ರೈತನ ಸ್ಥಿತಿಗತಿ ಉನ್ನತೀಕರಿಸಬೇಕಾಗಿದೆ..... ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ 3 ಕಾಯ್ದೆಗಳನ್ನ ಇತ್ತೀಚಿಗೆ ಜಾರಿಗೊಳಿಸಿದೆ. ಈ ಕಾಯ್ದೆಗಳ ಸಾಧಕಗಳ ಬಗ್ಗೆ ಗಮನ ಹರಿಸುವುದಾದರೆ, 1) ಹಳೆಯ ಕಾಯ್ದೆ ಪ್ರಕಾರ, ರೈತರು ಬೆಳೆಗಳನ್ನು ನಿರ್ದಿಷ್ಟ ಮಾರುಕಟ್ಟೆಯಲ್ಲೇ ಅಥವಾ ಮಂಡಿಗಳಲ್ಲಿ ಮಾರಾಟ ಮಾಡಬೇಕಿತ್ತು. ಹೊಸ ಕಾಯ್ದೆಯಲ್ಲಿ ಈ ನಿರ್ಬಂಧ ತಗೆದುಹಾಕಲಾಗಿದೆ ಅಂದರೆ ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ರಾಜ್ಯ ಅಥವಾ ಅಂತರ್ ರಾಜ್ಯಗಳಲ್ಲಿ ಮಾರಬಹುದು. 2) ರೈತರು ತಮ್ಮ ಉತ್ಪನ್ನಗಳನ್ನು ಕೊಳ್ಳುವವರ ಜೊತೆ ಅಥವಾ ರಫ್ತುದಾರರ ಜೊತೆ ಬೆಳೆ ಬೆಳೆಯುವ ಮೊದಲೇ ಬೆಲೆ ನಿಗದಿಪಡಿಸಿ ಒಪ್ಪಂದ ಮಾಡಿಕೊಂಡು ಮಾರಬಹುದಾಗಿದೆ ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಮತ್ತು ವ್ಯಾಪಾರೋದ್ಯಮಕ್ಕೆ ತಗಲುವ ವೆಚ್ಚವನ್ನು ಕಡಿತಗೊಳಿಸಬಹುದು. 3) ಮೂಲಸೌಕರ್ಯಗಳಾದ ಕೋಲ್ಡ್ ಸ್ಟೋರೇಜ್, ಆಹಾರ ಪೂರೈಕೆ ಸರಪಳಿ, ಇಂಥವುಗಳಿಗೆ ಹೂಡಿಕೆದಾರರ ಬಂಡವಾಳ ತರಬಹುದು. ಇನ್ನು ಈ ಕಾಯ್ದೆಗಳ ಬಾಧಕಗಳ ಕಡೆಗೆ ಗಮನ ಹರಿಸುವುದಾದರೆ, ನಮ್ಮ ದೇಶದ ಶೇಕಡ 85 ರೈತರು ಹೊಂದಿರುವಿದು 2 ಎಕರೆಗಿಂತಲೂ ಕಡಿಮೆ ಜಮೀನನ್ನು. ಇಂತ ರೈತರಿಗೇ ದೊಡ್ಡ ಕಂಪನಿಗಳೊಂದಿಗೆ ಅಥವಾ ರಫ್ತುದಾರರೊಂದಿಗೆ ವ್ಯವರಿಸಲು ಕಷ್ಟವಾಗುತ್ತದೆ ಪರಿಣಾಮವಾಗಿ ಹಣ ಉಳ್ಳವರು ಖಾಸಗಿ ಮಂಡಿಗಳನ್ನು ತೆರೆದು ರೈತರನ್ನು ನಷ್ಟಕ್ಕೀಡು ಮಾಡುವ ಮತ್ತು ದೊಡ್ಡ ಕಂಪನಿಗಳವರ ಜತೆಗಿನ ವ್ಯೆವಹಾರ ಮಾತುಕತೆಯಲ್ಲಿ ರೈತರು ಮೋಸಹೋಗುವ ಸಂದರ್ಭವು ಇದೆ ಮತ್ತು ಈ ಮೊದಲು ಎಪಿಎಂಸಿ ಮಾರುಕಟ್ಟೆಯಲ್ಲಿ ನೀಡುತಿದ್ದ ಕನಿಷ್ಠ ಬೆಂಬಲ ಬೆಲೆ ಸಿಗದೇ ಹೋಗಬಹುದು. ಅದರಿಂದ ಈ ಸರ್ಕಾರ ಮತ್ತೊಮ್ಮೆ ಈ ಕಾಯ್ದೆಗಳನ್ನ ಪರಿಶೀಲಿಸಿ ರೈತರ ಪರವಾಗಿ ಈ ಕಾಯ್ದೆಗಳನ್ನ ಅನುಷ್ಠಾನಗೊಳಿಸಬೇಕಾಗಿ ನನ್ನ ಸಣ್ಣ ವಿನಂತಿ, ಯಾಕಂದ್ರೆ Former is the Backbone of India.
There is evidence that part of the answer about where our beliefs come from is deep-rooted in our nature.
Rick Perry informed Donald Trump that he will be stepping down from his post as Energy secretary. He sent a written notification to the president as Trump was traveling on Thursday.
From 16-year-old voters to lifetime bans on smoking, young people are living through a transition in views on political, social and emotional maturity
The Iranian may know the Constitution and international law better than the treasonous 47, but it seems he does not understand that in America, Republicans are not bound to any law; domestic or international.
Some employees and students across Canada who have publicly stated their pro-Palestinian stance on the Israel-Hamas war have been fired, suspended or faced calls to not be hired based on those views.
Check out our regular cartoon gallery featuring some of the best cartoonists from around the world, and across the political spectrum, covering current issues and figures.
Free Political World Map - Map of the World - just download for private purposes
Digital innovation has had a major impact on the public's news habits. How have these changes shaped Americans’ appetite for and attitudes toward the news?
Thousands of troops, and hundreds of armoured vehicles, are being sent to Poland.
Analysts have begun to speculate which way the war in Ukraine would go and whether Biden is heading for a Nuclear showdown
Editorial: The October elections offer Canada a chance to return to the country’s best traditions
MPs vote to take over Commons business in an unprecedented move that sees three Conservative ministers resign.
An excerpt from Nicole Chung's new memoir A Living Remedy
‘A power game is unfolding between great powers,’ spy service chief says